July 9, 2021

ಕೇಳಿದ್ದು, ನೋಡಿದ್ದು, Feel ಮಾಡಿದ್ದು

  • ನೈತಿಕವಾಗಿ ಪ್ರಾಮಾಣಿಕನಲ್ಲದ ವ್ಯಕ್ತಿ ಆಂತರಿಕವಾಗಿ ಕುಸಿಯುತ್ತಿರುತ್ತಾನೆ.

  • ಮನಸ್ಸಿನಲ್ಲಿ ಪ್ರೀತಿ ನೈಜವಾಗಿದ್ದರೆ ನಿರಾಕರಣೆಯ ಮಾತು ಸಹ ನೆಮ್ಮದಿ ನೀಡುತ್ತದೆ.

  • ಮಾತು ಒರಟಾದರೆ ಪರವಾಗಿಲ್ಲ ಭಾವ ಒರಟಾಗಬಾರದು ಅಷ್ಟೇ!

  • ಪ್ರೀತಿ; ಸಿಕ್ಕರೆ ತಂಪೆರೆಯುವ ಜಲಧಾರೆ. ಸಿಗದಿದ್ದರೆ ಕುದಿಯುವ ಜ್ವಾಲಾಮುಖಿ

  • ಯಾರಿಗೂ ಹೇಳಲಾಗದ ಸ್ಥಿತಿಯಲ್ಲಿ ಹುಟ್ಟುವ ಭಾವವೇ ಬರವಣಿಗೆ
  • Never expect returns from those whom you helped in the past.
  • Restlessness is the sign of frustration and helplessness
  • ಯಾರಿಗಾಗಿ ಯಾತಕ್ಕಾಗಿ ಬದುಕು ಎಂಬ ಪ್ರಶ್ನೆಗೆ ಉತ್ತರವಿಲ್ಲದಾಗ ಕೆಲಸ ಮಾಡುತ್ತಾ ಇರುವುದೇ ಒಳಿತು.
  • Some secrets are to be with you alone. Don't share it with your close ones too!
  • ಸತ್ಯ ಅನೇಕ ಬಾರಿ ಸಹ್ಯವಾಗಿರುವುದಿಲ್ಲ. ಆದರೆ, ಅದರೊಟ್ಟಿಗೆ ಆತ್ಮತೃಪ್ತಿ ಇರುತ್ತದೆ.
  • ನಿಸ್ವಾರ್ಥ ಮನಸ್ಸಿನಿಂದ ಕೊಡಿ. ನಿಮಗೆ 10 ರಷ್ಟು ವಾಪಸ್ಸು ಕೊಡುಗೆಯಾಗಿ ಬರುತ್ತದೆ.
  • ಅನಿರೀಕ್ಷರತೆಯನ್ನು ಎದುರಿಸುವ ಶಕ್ತಿಯೇ ನಮ್ಮ ಬದುಕಿಗೆ ದಾರಿದೀಪ.
  • ಜೀವನದಲ್ಲಿ mathematics ಅಥವಾ science ಅನ್ನು ಸುಲಭವಾಗಿ ವ್ಯಾಖ್ಯಾನಿಸಿ ಅರ್ಥ ಮಾಡಿಸಬಹುದು. ಆದರೆ, ಸಂಭಂದಗಳು logic ಅನ್ನು ಮೀರಿದ್ದು. ಅನೇಕ ಬಾರಿ ಬಾಂಧವ್ಯ ಚಿಗುರೊಡೆಯಲು ಅಂತಃಪ್ರಜ್ಞೆ (intuition) ಕಾರಣವಾಗಿರುತ್ತದೆ. ಭಾವಾಂತರಂಗದ ಅಡಿಪಾಯವೇ ಅಂತಃಪ್ರಜ್ಞೆ. ಇದನ್ನು ನನ್ನ ಹೊರತು ಮತ್ತೊಬ್ಬರಿಗೆ ಅರ್ಥ ಮಾಡಿಸುವುದು ಹೇಗೆ?
  • Being physically far away doesn't matter when you're emotionally connected. Being physically near is of no value when you're emotionally disconnected.
  • ಪ್ರೇಮದ ಭಾವ ಬತ್ತು ಹೋದ ವ್ಯಕ್ತಿಗೆ ಸಾವಿನ ಸಾನಿಧ್ಯವೇ ಸೂಕ್ತ!
  • ಮುಖ ಮನಸ್ಸಿನ ಕನ್ನಡಿ. ಚಿತ್ರದಲ್ಲಿರುವವರ ಭಾವ ಅಂದಾಜಿಸಬಹುದು. ಚಿತ್ರ ತೆಗೆಯುವವನ ಭಾವದ ಘರ್ಷಣೆಗೆ ರೂಪವೂ ಇಲ್ಲ, ಮೌಲ್ಯವೂ ಇಲ್ಲ!
  • ಪ್ರೀತಿ ಪವಿತ್ರ... ಸಂಬಂಧ, ಮದುವೆ, ಬದುಕು... ಬಲವಂತದ ಕರ್ತವ್ಯ!
  • Feel of pounding heart is a sign of excitement of love!
  • ನಮ್ಮ ಮನಸ್ಸಿನ ಭಾವನೆ ಮತ್ತೊಬ್ಬರ ಮಾತಿನಲ್ಲಿ ಅಭಿವ್ಯಕ್ತವಾದಾಗ ಸಂಭಂದಗಳು ಗಟ್ಟಿಯಾಗುತ್ತದೆ.
  • ಭಾವ ಸ್ಪಂದನೆ ಇಲ್ಲದ ಸಂಬಂಧ ಕೇವಲ ಪರಿಚಯ ಎಂದಾಗುತ್ತದೆ.
  • ಪ್ರಾಯೋಗಿಕ ಸತ್ಯಾನ್ವೇಷಣೆ ವಿಜ್ಞಾನ. ಭಾವದ ರಸಾನ್ವೇಷಣೆ ಸಾಹಿತ್ಯ.
  • Irrespective of what you do, people observe only what they want...!!!
    ನೀವೇನೆ ಕೆಲಸ ಮಾಡಿ, ಜನ ತಮಗೆ ಬೇಕಾದ್ದನ್ನು ಮಾತ್ರ ಗಮನಿಸುತ್ತಾರೆ...!!!
  • Amplitude of Relationship in the wave of life is higher when Wavelength of thoughts are in sync.
  • ಅಂತರ್ಮುಖಿ ಅಂತರಾಳದಲ್ಲಿ ಆಲೋಚನೆಗಳ ಆಳಕ್ಕಿಳಿದಾಗ ಆನಂದ, ಆತ್ಮಜ್ಞಾನವನ್ನು ಆಸ್ವಾಧಿಸುವ ಅವಕಾಶ ಅವತರಿಸುತ್ತದೆ.
  • ಗಂಡು ಮಕ್ಕಳು ಪ್ರೀತಿಯೊಂದಿಗೆ ಕರುಣೆ, ಮಮತೆ ಬಯಸುತ್ತಾರೆ. ತಾನು ಸೋತಾಗ ತನ್ನ ಸಂಗಾತಿ ತಾಯಿಯಂತೆ ತನ್ನನ್ನು ನೋಡಿಕೊಳ್ಳಬೇಕು ಎಂಬುದನ್ನು ಬಯಸುತ್ತಾರೆ.
    ಹೆಣ್ಣು ಮಕ್ಕಳನ್ನು ಪ್ರೀತಿಸಬೇಕು ಅಷ್ಟೆ. ಕರುಣೆ ತೋರಿಸುತ್ತಿದ್ದೇವೆ ಎಂದು ಅನಿಸಬಾರದು. ಅವರಿಗೆ ಪ್ರೀತಿಗಿಂತಲೂ ಮಿಗಿಲಾದದ್ದು ಸ್ವಾಭಿಮಾನ.
  • Advertising ourselves is the worst part in life.
  • Natural process is always greater than a deliberate act.
    ಪ್ರಯತ್ನ ಪೂರ್ವಕ್ಕಿಂತ ಸಹಜತೆಯ ಪ್ರಕ್ರಿಯೆ ಶ್ರೇಷ್ಠ.
  • The best and most beautiful things in the world cannot be seen or even touched, they must be felt.
  • Lack of Self Confidence is the symptom of Jealousy.
    ಆತ್ಮ ವಿಶ್ವಾಸದ ಕೊರತೆಯ ಚಿಹ್ನೆಯೇ ಅಸೂಯೆ.

  • Student should possess zeal to learn and shouldn't wait for someone to teach.
    ವಿದ್ಯಾರ್ಥಿಯಾದವನಿಗೆ ಕಲಿಯೋ ಹಸಿವಿರಬೇಕು, ಯಾರೋ ಹೇಳಿಕೊಡುತ್ತಾರೆ ಎಂದು ಕಾಯಬಾರದು.

  • Unconditional feel of expression is Love.
    ಅನಿಯಂತ್ರಿತ ಭಾವನೆಯ ಅಭಿವ್ಯಕ್ತಿಯೇ ಪ್ರೀತಿ.
  • ಅಗಲಿಕೆಯ ಅಳುವಿನ ಮುಂದೆ ನಗುವಿನ ಮುಖವಾಡ ಭಗ್ನತೆಯ ಸಂಕೇತ
    ಏನೇ ಹೇಳಿ...

    ಮೊಗದಲ್ಲಿನ ನಗು ನಕಲಾಗಬಹುದು ಆದರೆ ದುಃಖದ ಅಳು ಸತ್ಯ.
  • ಸಸಿ ಮತ್ತು ಆಸೆ ಚಿಗುರಿದರೆ ಹೆಮ್ಮರವಾಗಿ ಬೆಳೆದು ಫಲ ಕೊಡಬೇಕು. ಬೆಳೆಯದೆ ಚಿಗುರಿನಲ್ಲೇ ಚಿವುಟಿದರೆ ಮಣ್ಣು ಮತ್ತು ಮನಸ್ಸಿನ ಫಲವತ್ತತೆ ನಾಶವಾಗುತ್ತದೆ.
  • ಆತ್ಮತೃಪ್ತಿಯ ಮುಂದೆ ಹೊಗಳಿಕೆ ಮತ್ತು ತೆಗಳಿಕೆ ಗೌಣ.
  • ಅಂತರಂಗ ಕಾಡಿದರೆ ಪಶ್ಚಾತ್ತಾಪ. ಇತರರಿಗೆ ತಿಳಿದೀತು ಎಂಬ ಭಾವ ಭಯ ಅಷ್ಟೇ.
  • ನಿರೀಕ್ಷೆ ಮಾಡುವುದು ದುಃಖವನ್ನು ಆಹ್ವಾನಿಸಿದಂತೆ.
  • Some concepts are your favorite but you fail to handle and live with it!
    ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಹತ್ತಿರ ಆಗಿರುತ್ತೆ ಆದರೆ, ಅದರೊಟ್ಟಿಗೆ ಜೀವಿಸಲು ಸೋಲುತ್ತೇವೆ!
  • ಜಗನ್ನಿಯಾಮಕನು ಯಾವ ಪುರುಷನಿಗೆ ಯಾವ ಸ್ರ್ತೀಯೆಂದು ವಿಧಾಯಕ ಮಾಡಿರುವನೊ, ಪ್ರಾಪ್ತ ಸಮಯದಲ್ಲಿ ಆ ಜಗನ್ನಿಯಾಮಕನೇ ಆ ಸ್ತ್ರೀಗೂ ಆ ಪುರುಷನಿಗೂ, ಒಬ್ಬರನ್ನೊಬ್ಬರು ಕಣ್ಮನಗಳಿಂದ ಆಕರ್ಷಿಸುವ, ಅಪೇಕ್ಷೆಪಡುವ, ತನ್ನ ಧರ್ಮಪತ್ನಿ (/ಪತಿ)ಯೆಂದು ಅರಿಯುವ ಶಕ್ತಿಯನ್ನೂ ಕರುಣಿಸಿರುತ್ತಾನೆ.
    - ಶಾಂತಲ ಕಾದಂಬರಿ
  • Love - Once lost is lost forever!
  • ಪ್ರಪಂಚದ ಎಲ್ಲರಿಗೂ ಅರ್ಥವಾಗುವಂತಹ ಭಾಷೆ ಎಂದರೆ - ಸಂಗೀತ ಮತ್ತು ಪ್ರೀತಿ.
  • ಪ್ರೀತಿ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು. ಪ್ರೀತಿಯ ಸುಖ ಅನುಭವಿಸಬೇಕಾದರೆ ನೋವನ್ನು ಎದುರಿಸಲು ಸಿದ್ಧವಿರಬೇಕು.
  • A friend to all is a friend to none.
  • Friendship is like 2 sides of a single paper, which can be torn into pieces but can never be separated.
  • Don't try to teach to those cannot be taught.
  • Minimum love is friendship, Maximum friendship is Love. Strange but true.
  • True friendship comes when silence b/w two people is comfortable.

1 comment:

  1. Words from your heart, words heard from others, words from situations what you saw are nicely penned sir, but I just wanted to know about using descending order for numbering it??? Well I do feel like there is lot of unshared feelings in your deep heart still present, to be penned in your upcoming blogs, but in my opinion for some feelings you won't find a word suitable enough to explain it so you won't feel like sharing with others & tend to burry it deep in your heart for ever����

    ReplyDelete