ಮನಸ್ಸಿನ ಮಾತು - 2023
- ಪ್ರೀತಿಯನ್ನು ಪ್ರೀತಿಯ ಕಾರಣಕ್ಕಾಗಿಯೇ ಪ್ರೀತಿಸಿ!
- If you don't get any hurdles towards the goal then, you're either trapped or something is seriously wrong!
- The cool breeze outside will be a storm when you're disturbed inside!
- Bondage shouldn't be driven by rules or protocol!
- Never expect any returns from those whom you had helped in the past. I repeat never.
ನೀವು ಹಿಂದೆ ಸಹಾಯ ಮಾಡಿದವರಿಂದ ಏನನ್ನು ಅಪೇಕ್ಷಿಸಬೇಡಿ.
- ಭಾವ ವ್ಯಕ್ತ ಪಡಿಸುವವರಿಗೆ ಮಾತ್ರ ಇಲ್ಲಿ ಬೆಲೆ.
ಭಾವವನ್ನು ಒಳಗಿಟ್ಟು ಕೊಂಡವರನ್ನು ಕೇಳುವವರು ಯಾರು ಇಲ್ಲ.
- ಹೊರಗಿನ ನಿರ್ಲಿಪ್ತತೆ ಕೂಡ ಒಳಗಿರುವ ಜ್ವಾಲಾಮುಖಿಯ ಒಂದು ರೂಪ ಅಷ್ಟೇ!
- ಭಾಷೆಯನ್ನಷ್ಟೇ ಕಲಿಸಬಹುದು ಭಾವವನ್ನಲ್ಲ!
ಭಾವ ಏನಿದ್ದರೂ ಅಂತರಂಗದಿಂದ ಹೊಮ್ಮಬೇಕು.
- ಮನಸ್ಸಿಗೆ ಆಘಾತವಾದಾಗ ಅಳುವುದಕ್ಕಿಂತಲೂ ಗಾಢವಾದ ಮೌನ ಆವರಿಸಿ ಕೊಳ್ಳುವುದೇ ಹೆಚ್ಚು!
- ನೀ ಬಯಸಿದ್ದು ಸಿಗುವುದಿಲ್ಲ. ಬಯಸದೆ ಇದ್ದರೆ ದುಃಖವಿಲ್ಲ.
No comments:
Post a Comment