April 2, 2012

ಮೂಕ ಮರ್ಮರ

"ಭಾವನೆಗಳೇ ಬದುಕು" ಎನ್ನುವುದಕ್ಕಿಂತ ಯಾರು ತನ್ನ ಜೀವನದಲ್ಲಿ ಭಾವನೆಗಳಿಗೆ ಪ್ರಮುಖ ಸ್ಥಾನ ಕೊಡುತ್ತಾನೋ ಅವನು ಭಾವಜೀವಿ ಎನ್ನುವುದು ನನ್ನ ಅಭಿಪ್ರಾಯ.

ಭಾವಜೀವಿಯಾದ ಯುವಕನೊಬ್ಬನು ತನ್ನ ಭಾವನೆಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸಿದಾಗ ಸಮಾಜದ ಪ್ರತಿಕ್ರಿಯೆ, ಅದರ ಪರಿಣಾಮವಾಗಿ ಆತನ ಮನಸ್ಸಿನಲ್ಲಾಗುವ ತೊಳಲಾಟಗಳು, ಭಾವನೆಗಳ ಸಂಘರ್ಷಗಳನ್ನು ಪ್ರೀತಿಯತಳಹದಿಯಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನೆ.

ಈ ಕಥೆಯನ್ನು ಬರೆಯಲು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಸಹಾಯ ಮಾಡಿದ ನನ್ನ ಬಂಧುವರ್ಗ ಮತ್ತು ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮಿತ್ರವರ್ಗದಲ್ಲಿ ವಿಶೇಷವಾಗಿ ಅಮೃತ, ರಶ್ಮಿ, ರಘು ರಂಗನಾಥ ಮತ್ತಿತರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕಾರ್ತಿಕ್ ಎಸ್ ಕಶ್ಯಪ್

2 comments:

  1. yeno karthik...tumba hogaltha idya nammana..kathe li namdu paathra idya??? ;);)

    ReplyDelete
  2. ಸಂತೋಷ ಕಶ್ಯಪ್ ಬ್ಲಾಗ್ನಲ್ಲಿ ನನ್ ಹೆಸರು ಬರಬೇಕು ಅನ್ನೋ ನನ್ ಆಸೆನ ಪುರೋಇಸಿದ್ಯ ತುಂಬಾ ಕುಷಿ ಆಯಿತು ತಾತ ತುಂಬಾ ಧನ್ಯವಾದಗಳು ಮತ್ತು ನಿನಗೂ ಶುಭಾಶಯಗಳು ಒಳ್ಳೆ ಕಥೆ ನಿನಿಂದ ರಚಿತವಾಗಲಿ :)

    ReplyDelete